Kannada movies free download

 Ugramm Movie and Songs free download(2014)

Story line - 
 ಉಗ್ರಂ ಒಂದು ರೋಮಾಂಚನಕಾರಿ ಚಿತ್ರ .ಈ ಚಿತ್ರದಲ್ಲಿ ಅಗಸ್ತ್ಯ(ಮುರಳಿ) ನಾಯಕನಾಗಿ ಹಾಗು ನಿತ್ಯಾ(ಹರಿಪ್ರಿಯಾ) ನಾಯಕಿ ಆಗಿ ನಟಿಸಿದ್ದಾರೆ. ಈ ಚಿತ್ರವು ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಪ್ರದಶನಗೊಂಡಿದೆ. ಕಥೆ ಬಂದು ನಿತ್ಯಾ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುತ್ತಾಳೆ. ಭಾರತದಲ್ಲಿ ಇರುವ ತನ್ನ  ತಾಯಿಯ ಸಮಾಧಿಯನ್ನು ನೋಡಲು ಬಂದಿರುತ್ತಾಳೆ. ಅವಳ ತಂದೆಯ ಹಳೆ ಶತ್ರುಗಳಿಂದ ತೊಂದರೆಗೀಡಾಗುತ್ತಾಳೆ.ಆ ಸಮಯದಲ್ಲಿ ಮುರಳಿ ಅವಳನ್ನು ಕಾಪಾಡಿ ಉಳಿಯಲು ಸ್ಥಳ ಕೊಡುತ್ತಾನೆ. ಮುರಳಿ ಮತ್ತು ಹರಿಪ್ರಿಯಾ ಲವ್ ಸ್ಟೋರಿ ಜೊತೆಗೆ ಅಗಸ್ತ್ಯನ ಹಳೆ ಕಥೆ ತೋರಿಸಲಾಗಿದೆ .ಅಗಸ್ತ್ಯ ಹಳೆ ಕಥೆ ಅಲ್ಲಿ ಮಹಾ ರೌಡಿ ಆಗಿ ನಂತರ ಸಾಮಾನ್ಯ್ ಮೆಕ್ಯಾನಿಕ್ ಆಗಿ ಕಥೆ ಅಲ್ಲಿ ತೋರಿಸಲಾಗಿದೆ.

IMDB rating - 8.4/10

Watch official trailer - Ugramm official trailer
Download movie here - 
Download All Songs here - Ugramm all songs free download